top of page

ಕುರಿತು

ಕವಾರ್ತ ಕೆರೆಗಳ ಮತ್ತು ಪೀಟರ್ಬೊರೊ ಸುತ್ತಮುತ್ತಲಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಅಂತರ್ಜಾಲ ತಾಣವನ್ನು ನಿರ್ಮಿಸಲಾಗಿದೆ. ಕನ್ನಡ ಸಂಸ್ಕೃತಿಯ ಆಚರಣೆ ಒಂದೇ ಅಲ್ಲದೆ ಸಹಭಾಗಿತ್ವ, ಪರಸ್ಪರ ಸಹಕಾರ, ವಿಚಾರ ಹಂಚಿಕೆ, ಜಾಲಬಂಧ ಹಾಗು ಬೆಂಬಲ ವ್ಯವಸ್ಥೆ ನಿರ್ಮಾಣ ಸೇರಿದಂತೆ ಇನ್ನಿತರ ರೀತಿಗಳಲ್ಲಿ ಕನ್ನಡಿಗರನ್ನೇ ಅಲ್ಲದೆ ಸಮಾನಮನಸ್ಕರಾದ ಎಲ್ಲರನ್ನು ಒಗ್ಗೂಡಿಸುವ ದಿಟ್ಟಿನಲ್ಲಿ ಇದು ಒಂದು ಸಣ್ಣ ಹೆಜ್ಜೆ. 

 

ಪ್ರಸ್ತುತವಾಗಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಮುದಾಯ ಇಲ್ಲವಾದಕ್ಕಾಗಿ ಕೆಳಗಿನ 'ಸಂಪರ್ಕಿಸಿ' ವಿಭಾಗದಿಂದ ಸಂದೇಶ ಕಳಿಸಿ. ಹಾಗೆಯೇ ಫೇಸ್ಬುಕ್ ಪುಟವನ್ನು ಅನುಕರಿಸುವ ಮೂಲಕ ಹೆಚ್ಚು ಮಾಹಿತಿ ಪಡೆಯಿರಿ! ಈ ಯೋಜನೆಯಲ್ಲಿ ಪಾಲ್ಗೊಳ್ಳಲು (ಜಾಲತಾಣ ನಿರ್ವಹಣೆ, ಫೇಸ್ಬುಕ್ ನಿರ್ವಹಣೆ, ನೂತನ ಯೋಜನೆಗಳು, ಇತರೆ ವಿಷಯಗಳು) ಕೆಳಗಿನ 'ಸಂಪರ್ಕಿಸಿ' ವಿಭಾಗದಿಂದ ಸಂದೇಶ ಕಳಿಸಿ :)  

ನಿಮ್ಮ ಅನಿಸಿಕೆಗಳನ್ನು ಇಲ್ಲಿ ತಿಳಿಸಿ! 

ನಿಮ್ಮ ಅಮೂಲ್ಯವಾದ ಸಮಯಕ್ಕಾಗಿ ಧನ್ಯವಾದಗಳು!

© 2023 Kannada Samooha. All rights reserved.

bottom of page