top of page

ಲೇಖನಗಳು
ಕನ್ನಡ ಸಾಹಿತ್ಯ ಓದುಗರನ್ನು, ಬರಹಗಾರರನ್ನು ಹಾಗು ಕನ್ನಡ ಸಾಹಿತ್ಯವನ್ನು ತಮ್ಮದೇ ರೀತಿಯಲ್ಲಿ ಪೋಷಿಸುವವರಿಗಾಗಿ ಇದೊಂದು ಚಿಕ್ಕ ಜಾಗ. ಪ್ರಾಸ-ಕವಿತೆ-ತುಣುಕು-ಚುಟುಕುಗಳನ್ನೊಳಗೊಂಡು ನೀವು ರಚಿಸಿರುವ ಕನ್ನಡ ಲೇಖನಗಳನ್ನು ಪ್ರಕಟಿಸಲು ಉಪಯೋಗವಾಗುವ ಒಂದು ಸಾಧನವಾಗಿದೆ. ನೀವು ಕೆನಡಾದ ಯಾವುದೇ ನಗರ/ಉಪನಗರ ನಿವಾಸಿಯಾಗಿದ್ದರೆ, ನಿಮ್ಮ ಲೇಖನಗಳನ್ನು ತಪ್ಪದೆ ಕಳಿಸಿ!
bottom of page